ಪಿಎಸ್‌ಐ ನೇಮಕಾತಿ ಹಗರಣಕ್ಕೆ ಬಿಗ್ ಟ್ವಿಸ್ಟ್....!
ಪರೀಕ್ಷೆ ಡೀಲ್‌ನಲ್ಲಿ ಭಾಗಿಯಾದ್ರಾ ಕಾಂಗ್ರೆಸ್ ಮುಖಂಡ...!?
ಅಫ್ಜಲ್‌ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಅರೆಸ್ಟ್...!
ಸಿಐಡಿ ಡಿವೈಎಸ್ಪಿಗೇನೆ ಅವಾಜ್ ಹಾಕಿದ ಕಾಂಗ್ರೆಸ್ ಮುಖಂಡ...!
ಅವಾಜ್ ಹಾಕಿದ ಕಾಂಗ್ರೆಸ್ ಮುಖಂಡನ ಕೊರಳಪಟ್ಟಿ ಹಿಡಿದ ಡಿವೈಎಸ್ಪಿ...!
ಕೊರಳಪಟ್ಟಿಯನ್ನು ಹಿಡಿದು ದರದರನೆ ವಿಚಾರಣೆಗೆ ಕರೆದೊಯ್ದ ಡಿವೈಎಸ್ಪಿ...!

Watch Live Streaming On http://www.publictv.in/live